제목 : 마히메 니나가이야 ( ಮಹಿಮೆ ನಿನಗಯ್ಯಾ)
https://www.youtube.com/watch?v=AkfUkCMg6fQ
ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ x2 - 마헤메 니나가이야~ 마흐트봐 니나가이야~
ಘನವು ಸ್ತುತಿಯು ಸ್ತೋತ್ರವೂ ಎಂದೆಂದು ನಿನಗಯ್ಯಾ x2 - 가나우 스뚜띠유 스토~트라우 옌덴두 니나가이야
ಆರಾಧನೇ x 4 – 아~라~다네~
ನನ್ನಾಪ್ತ ಯೇಸುವಿಗೇ.. - 난나~프따 예수뷔게~
ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ - 마헤메 니나가이야~ 마흐트봐 니나가이야~
1. ಅತಿ ಶ್ರೇಷ್ಠವಾದ ನಿನ್ ರಕ್ತದಿಂದ ನಮ್ಮನು ಬಿಡಿಸಿದೇ (2) - 아띠 스레~쉬따와~다 닌 락타딘다 남만눈 비리시데~
ಅರಸರಾಗಿ ಯಾಜಕರಾಗಿ ನಿನಗೆಂದು ಆರಿಸಿದೇ - 아라사라~기 야~자카라~기 니나겐두 아~리시데~
ಆರಾಧನೇ x 4 – 아~라~다네~
2. ದಾರಿಯ ದೀಪ ಜೊತೆಗಾರ ನೀನೆ ಸಂತೈಸುವ ಕರ್ತನೇ – 다~리야 디~파 조떼가~라 니~네 산따이수와 카르따네~
ಬಲ ಪ್ರೀತಿಯಿಂದ ನನ್ನನ್ನು ತುಂಬು ಅಭಿಷೇಕನಾಥನೆ – 발라 프리~띠인다 난난누 뚬부 아비쉐~카나~따네
ಆರಾಧನೇ x 4 – 아~라~다네~
3. ಎಂದೆಂದು ಇರುವ ಇನ್ನು ಮುಂದೆ ಬರುವ ನಮ್ಮ ರಾಜನೆ – 옌덴두 이루와 인누 문데 바루와 남마 라~자네
ನಿನ್ ನಾಮ ಸಾಕು ನಿನ್ ರಾಜ್ಯ ಬೇಕು ನಿನ್ ಚಿತ್ತ ಆಗಬೇಕು – 닌 나~마 사~쿠 닌 라~지야 베~꾸 닌 칫따 아~가베~꾸
ಆರಾಧನೇ x 4 – 아~라~다네~